Saturday, February 18, 2017

ಬ ನ ಸುಂದರರಾಯರ ಹಳೆಯ ಡೈರಿಯ ಹೊಸ ಕಥೆಗಳು - ವಿನೋದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು

ನನ್ನ ತಂದೆ ಬ ನ ಸುಂದರ ರಾವ್ ಅವರು - ಜನನ ೧೯೧೮ ಮಾರ್ಚ್ ೨೬, ಮರಣ ೧೯೮೬ ಅಕ್ಟೋಬರ್ ೮
 ಬ ನ ಸುಂದರರಾಯರ ಹಳೆಯ ಡೈರಿಯ ಹೊಸ ಕಥೆಗಳು - ವಿನೋದ ಪತ್ರಿಕೆಯಲ್ಲಿ ಪ್ರಕಟವಾಗಿತ್ತು 
ಇಲ್ಲಿರುವ ಪ್ರಸಂಗ ಗಳೆಲ್ಲವೂ ಸುಂದರ ರಾಯರು ಸ್ವತಂತ್ರ ಬರುವುದಕ್ಕೂ ಮುಂಚೆ ಶಾಲೆಗಳ ತನಿಖೆಗೆ ಹೋಗುವಾಗ ನಡೆದದ್ದು ಅಥವಾ ಅವರು ಕೆಲಸಕ್ಕೆ ಸೇರಿದ ಹೊಸದರಲ್ಲಿ ನಡೆದದ್ದು. ಅವರು ಅವೆಲ್ಲವನ್ನೂ ದಾಖಲಿಸಿ ಡೈರಿ ಯಲ್ಲಿ ಬರೆದು ನಂತರ ಅದನ್ನೇ ಸ್ವಾರಸ್ಯವಾಗಿ ಬರೆದು ಪ್ರಕಟಿಸಿದ್ದಾರೆ. ಈ ಪ್ರಸಂಗಗಳು ಅಂದಿನ ಜನಜೀವನವನ್ನು ಬಿಂಬಿಸುತ್ತದೆ. ಇಂದಿಗೂ ಅಂದಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಈ ಬರಹಗಳಲ್ಲಿ ಕಾಣಬಹುದು. ಈ ಕೆಳಗಿನ ಹಾಳೆಯಲ್ಲಿ ಪ್ರಕಟವಾದ ಪ್ರಸಂಗಗಳ ಪಟ್ಟಿಯನ್ನು ಸುಂದರವಾದ ಬರಹದಿಂದ ದಾಖಲಿಸಿರುವುದು ನನ್ನ ಅಮ್ಮ ರತ್ನಮ್ಮ ಸುಂದರರಾವ್.